ನಿಜಕ್ಕೂ ಅದ್ಭುತವಾಗಿ ಆಡಿದ್ರಿ ಮಾಯಾಂಕ್. ನಿಮ್ಮ ಬಗ್ಗೆ ಹೆಮ್ಮೆ ಇದೆ'' ಎಂದು ಕಿಚ್ಚ ಸುದೀಪ್ ಪಂಜಾಬ್ ತಂಡದ ಆಟಗಾರನನ್ನು ಹೊಗಳಿದ್ದಾರೆ. ಮಾಯಾಂಕ್ ಈ ಪಂದ್ಯದಲ್ಲಿ 60 ಎಸೆತದಲ್ಲಿ 89 ರನ್ ಬಾರಿಸಿದ್ದರು. ಪಂಜಾಬ್ ತಂಡವನ್ನು ಗೆಲುವಿನ ದಡಕ್ಕೆ ತಂದ ಮಾಯಾಂಕ್ ಕೊನೆಯಲ್ಲಿ ಎಡವಿದರು<br />#KicchaSudeep #MayankAgarwal<br />Kannada actor-director kiccha sudeep praised kings xi punjab player Mayank Agarwal for outstanding batting in against Delhi capitals at last night.